ರಾಜಕೀಯ

ಪಕ್ಷವೊಂದು, ಮೂರು ಬಾಗಿಲು

ತಂತ್ರರು, ಪರಾಜಿತರು ಮತ್ತು ಶಾಸಕರಾಗಿರುವವರ ನಡುವೆಯೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಯಡಿಯೂರಪ್ಪ ನಡೆಯುತ್ತಿರುವ ತಂತಿ ಮತ್ತಷ್ಟು  ಪೊಳ್ಳಾಗುತ್ತಿದೆ.

ಕವಲು ದಾರಿ ತೋರಿಸುತ್ತಿರುವ ಕಮಲ : ಒಗ್ಗಟ್ಟು ಛಿದ್ರಗೊಂಡ ಅತಂತ್ರರು

ಹದಿನೈದು ಕ್ಷೇತ್ರಗಳ ಉಪ ಚುನಾವಣೆ ಎಂಬುದಿನ್ನು ಕನ್ನಡಿಯೊಳಗಣ ಗಂಟಿನಂತಿದೆ. ಅತಂತ್ರರನ್ನ ಮತ್ತಷ್ಟು ದುಗುಡ ದುಮ್ಮಾನಗಳತ್ತ ದೂಡಿದೆ

ಶಬರಿಮಲೆ ವಿವಾದದ ಮೂಲಕವೇ ಕೇರಳದಲ್ಲಿ ಬೇರೂರುವ ಬಿಜೆಪಿ ಕನಸು ನನಸಾಗಿದೆಯೇ?

ಕೇರಳದಲ್ಲಿನ ಎಡ ಸರ್ಕಾರ ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುತ್ತೇವೆ ಎಂದೇ ಹೇಳುತ್ತಿದ್ದು ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದರೆ, ನ್ಯಾಯಾಲಯದ ತೀರ್ಪಿನ...

ಅತಂತ್ರರ ತೀರ್ಪಿನ ಕುರಿತು ಹೀಗೂ ಆಗುತ್ತಾ?

ಶಾಸಕರ ಅನರ್ಹತೆ ರದ್ದು, ರಾಜೀನಾಮೆ ವಿಚಾರ ಮತ್ತೊಮ್ಮೆ ಸಭಾಧ್ಯಕ್ಷರ ವಿವೇಚನೆಗೆ ಎಂದೇನಾದರೂ ತೀರ್ಪು ಬಂದರೆ, ಈಗ ಅತಂತ್ರವಾಗಿರುವವರಲ್ಲಿ ಕೆಲವು ಮಂದಿ ಪಕ್ಷದ...

ಚಾಮುಂಡಿಬೆಟ್ಟ ಏರಿದ ಕೋಳಿ ಜಗಳ:ವಿಶ್ವನಾಥ್, ಸಾ.ರಾ.ಮಹೇಶ್ ನೈತಿಕವಾಗಿ...

ಮೈಸೂರು ಜಿಲ್ಲೆಯ ರಾಜಕಾರಣಿಗಳಿಬ್ಬರ ಜಗಳ ಅಸಹ್ಯ ಹುಟ್ಟಿಸುವಂತೆ ಯಾವ್ಯಾವುದೋ ತಿರುವುಗಳನ್ನು ದಾಟಿ ಚಾಮುಂಡಿ ಬೆಟ್ಟವನ್ನೂ ಏರಿ ಠುಸ್ ಆಗಿದೆ. 

ಆಪ್ತ ಅಧಿಕಾರಿಗಳ ನೇಮಕಕ್ಕೂ ಕತ್ತರಿ: ಅಡಕತ್ತರಿಯಲ್ಲಿ ಮುಖ್ಯಮಂತ್ರಿ

ಸರ್ಕಾರ ಯಾವಾಗ ಬೇಕಾದರೂ ಉರುಳುತ್ತೆ ಎಂಬಂತಿರುವಾಗ  ಅಸಡೆ,್ಡ ಅಸಹಕಾರ ಎಂಬುದು ಆಯಕಟ್ಟಿನ ಜಾಗದಲ್ಲಿ ಕೂತ ಅಧಿಕಾರಿಗಳಲ್ಲಿ ಒಡಮೂಡಿದೆ.